Recent Posts

Saturday, April 25, 2026
ಬೆಂಗಳೂರುಸಿನಿಮಾಸುದ್ದಿ

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಗಿಫ್ಟ್ ಕೊಟ್ಟ ಚಿತ್ರತಂಡ : ಕೆಜಿಎಫ್-2ನ ಹೊಸ ಪೋಸ್ಟರ್ ರಿಲೀಸ್- ಕಹಳೆ ನ್ಯೂಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ಕೆಜಿಎಫ್-2 ಸಿನಿಮಾ ಟೀಸರ್ ಹೊರಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈಗ ಅದು ಸುಳ್ಳಾಗಿದ್ದು, ಇದರ ಬದಲು ಫ್ಯಾನ್ಸ್ ಖುಷಿಯಾಗಲೆಂದು ಕೆಜಿಎಫ್ 2 ಚಿತ್ರ ತಂಡವು ಯಶ್ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಎಚ್ಚರಿಕೆ ಫಲಕದ ಹಿಂದೆ ರಾಕಿ ಭಾಯಿ ನಿಂತಿರುವ ಪೋಸ್ಟರ್ ಹೊರಬಿಟ್ಟಿರುವ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ ಯಶ್ ಬರ್ತ್ ಡೇಗೆ ಶುಭ ಕೋರಿದ್ದಾರೆ.