Sunday, June 14, 2026
ಕಡಬ

ಕಡಬ : ಕೋಳಿ ಹಿಡಿಯಲು ಬಂದು ಬಾವಿಗೆ ಬಿದ್ದ ಚಿರತೆ- ಕಹಳೆ ನ್ಯೂಸ್

ಕಡಬ : ಕೋಳಿ ಹಿಡಿಯಲು ಬಂದು ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕೊಂಬಾರು ಕಮರ್ಕಜೆಯಲ್ಲಿ ನಡೆದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೋಳಿ ಹಿಡಿಯಲು ಬಂದ ಚಿರತೆ ಆಕಸ್ಮಿಕವಾಗಿ ರಾಮಯ್ಯ ಎಂಬವರ ಬಾವಿಗೆ ಬಿದ್ದಿದ್ದು, ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಚಿರತೆಯ ರಕ್ಷಣಾ ಕಾರ್ಯಕ್ಕೆ ತಯಾರಿ ನಡೆಸಿದ್ದಾರೆ.