Big Breaking : 19,326 ಅಂತರದಲ್ಲಿ ಶಕ್ಕು ಅಕ್ಕನ ಮಣಿಸಿದ ಸಂಜೀವ ಮಠಂದೂರು ; ಕಾಂಗ್ರೆಸ್ ಗೆ ಭಾರಿ ಮುಖಭಂಗ – ಕಹಳೆ ನ್ಯೂಸ್

ಪುತ್ತೂರು : ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ಶೆಟ್ಟಿಯವರನ್ನು ಸಂಜೀವ ಮಠಂದೂರು 19,326 ಮತಗಳ ಅಂತರದಲ್ಲಿ ಮಣಿಸಿದ್ದಾರೆ.
ಪಡೆದ ಮತಗಳು :
ಸಂಜೀವ ಮಠಂದೂರು : 84,960
ಶಕುಂತಲಾ ಶೆಟ್ಟಿ : 65,634














