Recent Posts

Saturday, April 25, 2026
ಬೆಂಗಳೂರುರಾಜ್ಯಸಿನಿಮಾಸುದ್ದಿ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇನ್ನಿಲ್ಲ ; ಹೃದಯಾಘಾತದಿಂದ ಬೆಳಗ್ಗೆ 11.30 ಕ್ಕೆ ವಿಧಿವಶ – ಕಹಳೆ ನ್ಯೂಸ್

ಬೆಂಗಳೂರು, ,ಅ 29 : ಸ್ಯಾಂಡಲ್ ವುಡ್ ನಟ , ಹಿನ್ನೆಲೆ ಗಾಯಕ , ಕನ್ನಡದ ರಾಜರತ್ನ, ನಟಸಾರ್ವಭೌಮ, ಕನ್ನಡದ ಕೋಟ್ಯಧಿಪತಿ, ಪವರ್ ಸ್ಟಾರ್ ಬಿರುದಾಂಕಿತ ಪುನೀತ್ ರಾಜ್ ಕುಮಾರ್ (46)ಅ. 29 ರ ಶುಕ್ರವಾರ ಬೆಳಗ್ಗೆ 11.30 ಕ್ಕೆ ವಿಧಿವಶರಾಗಿದ್ದಾರೆ. ಲಘು ಹೃದಯಘಾತದಿಂದಾಗಿ 11 ಗಂಟೆಗೆ ಪುನೀತ್ ರಾಜ್ ಕುಮಾರ್ ಅವರನ್ನು ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

1975ರ ಮಾರ್ಚ್ 17 ರಂದು ದಿ. ಡಾ| ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ ಕಿರಿಯ ಮಗ ಜನಿಸಿದ “ಲೋಹಿತ್” ಅವರು ಪುನೀತ್ ರಾಜ್ ಆಗಿ ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ಕಾಣಿಸಿಕೊಂಡಿದ್ದರು.