Tuesday, March 10, 2026
ರಾಜಕೀಯ

Big Breaking : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ; ನಿಜವಾಯಿತು ಕಹಳೆ ನ್ಯೂಸ್ Exclusive ಸಮೀಕ್ಷೆ – ಕಹಳೆ ನ್ಯೂಸ್

ಕಹಳೆ ನ್ಯೂಸ್ ನಿನ್ನೆ Exclusive ಸಮೀಕ್ಷೆ ವರದಿ ನೀಡಿತ್ತು, ಇಂದು ಕಹಳೆ ನ್ಯೂಸ್ ನೀಡಿದ ಸಮೀಕ್ಷೆ ಸತ್ಯವಾಗಿದೆ.

ದಕ್ಷಿಣ ಕನ್ನಡದಲ್ಲಿ ಒಟ್ಟು 7 ಸ್ಥಾನದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಕರಾವಳಿಯಲ್ಲಿ ಕೇಸರಿಯುಗ ಆರಂಭವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಾವ ಯಾವ ಕ್ಷೇತ್ರ? ಯಾರಿಗೆ ಗೆಲುವು ಯಾರಿಗೆ ಸೋಲು ?

ಜಾಹೀರಾತು
ಜಾಹೀರಾತು

ಸುಳ್ಯ : ಅಂಗಾರ ( ಬಿಜೆಪಿ) ಗೆಲುವು, ಡಾ. ರಘು ( ಕಾಂಗ್ರೆಸ್) ಸೋಲು

ಪುತ್ತೂರು : ಸಂಜೀವ ಮಠಂದೂರು ( ಬಿಜೆಪಿ) ಗೆಲುವು, ಶಕುಂತಲಾ ಶೆಟ್ಟಿ ( ಕಾಂಗ್ರೆಸ್) ಸೋಲು

ಬೆಳ್ತಂಗಡಿ : ಹರೀಶ್ ಪೂಂಜ ( ಬಿಜೆಪಿ) ಗೆಲುವು, ವಸಂತ ಬಂಗೇರ ( ಕಾಂಗ್ರೆಸ್) ಸೋಲು

ಮುಡಬಿದ್ರೆ : ಉಮಾನಾಥ ಕೋಟ್ಯಾನ್ ( ಬಿಜೆಪಿ )ಗೆಲುವು, ಅಭಯಚಂದ್ರ ಜೈನ್ ( ಕಾಂಗ್ರೆಸ್ ) ಸೋಲು

ಬಂಟ್ವಾಳ : ರಾಜೇಶ್ ನಾಯಕ್ ( ಬಿಜೆಪಿ) ಗೆಲುವು, ರಮಾನಾಥ ರೈ ( ಕಾಂಗ್ರೆಸ್) ಸೋಲು

ಉಳ್ಳಾಲ ( ಮಂಗಳೂರು) : ಸಂತೋಷ್ ರೈ ಬೋಳ್ಯಾರ್ ( ಬಿಜೆಪಿ) ಸೋಲು, ಯು.ಟಿ. ಕಾದರ್ ( ಕಾಂಗ್ರೆಸ್) ಗೆಲುವು

ಮ. ದಕ್ಷಿಣ : ವೇದವ್ಯಾಸ್ ಕಾಮತ್ ( ಬಿಜೆಪಿ) ಗೆಲುವು ಜೆ. ಆರ್. ಲೋಬೊ ( ಕಾಂಗ್ರೆಸ್) ಸೋಲು

ಮ. ಉತ್ತರ : ಡಾ. ಭರತ್ ಶೆಟ್ಟಿ ( ಬಿಜೆಪಿ) ಗೆಲುವು, ಮೋಯಿದಿನ್ ಬಾವ ( ಕಾಂಗ್ರೆಸ್) ಸೋಲು