Thursday, March 12, 2026
ಪುತ್ತೂರು

ಸರಿಗಮಪ ಖ್ಯಾತಿಯ ಪುಟಾಣಿ ಗಾನಕೋಗಿಲೆ ಜ್ಞಾನ ಗುರುರಾಜ್ ಕಂಠದಲ್ಲಿ ಮೂಡಿಬಂದ ಮಹಾಲಿಂಗೇಶನ ಭಕ್ತಗೀತೆ ಇಂದು ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಮಹಾಲಿಂಗೇಶ್ವರ ದೇವರ ಜಾತ್ರೆ ಆರಂಭಗೊಂಡಿದ್ದು, ಇದರ ಪ್ರಯುಕ್ತ, ಸಿ.ಆರ್ ಕ್ರಿಯೇಷನ್ ಅರ್ಪಿಸುವ, ಅನು ಪ್ರೊಡ್ರಕ್ಷನ್‍ನಲ್ಲಿ, ಮಲೆನಾಡಿನ ಹೆಣ್ಣು ಖ್ಯಾತಿಯ ಚರಣ್ ಉಪ್ಪಾಳಿಗೆ ನಿರ್ಮಾಣದಲ್ಲಿ, ಶುಭ್ರ ಪುತ್ರಕಳ ಇವರ ಸಾಹಿತ್ಯದಲ್ಲಿ, ಸರಿಗಮಪ ಖ್ಯಾತಿಯ ಪುಟಾಣಿ ಗಾನಕೋಗಿಲೆ ಜ್ಞಾನ ಗುರುರಾಜ್ ಕಂಠದಲ್ಲಿ ಮೂಡಿಬಂದ ಪುತ್ತೂರಿನ ಮಹಾಲಿಂಗೇಶ್ವರ ದೇವರ, ಈಶ ಮಹಾಲಿಂಗೇಶ ಎಂಬ ಭಕ್ತಿ ಪ್ರಧಾನ ಆಲ್ಬಮ್ ಸಾಂಗ್ ಇಂದು ಸಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ಅರ್ಚಕರಿಂದ ಬಿಡುಗಡೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಈ ಆಲ್ಬಮ್ ಸಾಂಗ್‍ನಲ್ಲಿ ನಿಶಾಂತ್ ಬನ್ನೂರು ಅವರ ಛಾಯಾಚಿತ್ರಗ್ರಹಣವಿದ್ದು, ತೇಜಸ್ ಕೊಲ್ಯ ಅವರು ಪೋಸ್ಟರ್ ಡಿಸೈನ್ ಮಾಡಿದ್ದಾರೆ.