Wednesday, June 10, 2026
ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್! ಆರಿಗ ದೊಳದ ಏಳು ಮನೆಗಳು ಸೀಲ್ ಡೌನ್..!! – ಕಹಳೆ ನ್ಯೂಸ್

ಕಡಬ: ಕಡಬದ 42ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ ಅಧಿಕಾರಿಗಳು ಏಳು ಮನೆಗಳನ್ನು ಸೀಲ್ ಡೌನ್ ಮಾಡಿದ್ದಾರೆ.

ಜಾಹೀರಾತು

ಅವರ ಮನೆಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್, ಪಿಡಿಒ ಚೆನ್ನಪ್ಪ ಗೌಡ, ಕಡಬ ಠಾಣಾ ಪೋಲಿಸ್ ಆರೋಗ್ಯ ಸಿಬ್ಬಂದಿಗಳು ಆ ಪರಿಸರಕ್ಕೆ ತೆರಳಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು