Saturday, April 25, 2026
ಸುದ್ದಿ

ಉಜಿರೆ ರಬ್ಬರ್ ಸೊಸೈಟಿಯಲ್ಲಿ ರಬ್ಬರ್ ಖರೀದಿ ಆರಂಭ – ಕಹಳೆ ನ್ಯೂಸ್

ಉಜಿರೆ; ಲಾಕ್ ಡೌನ್ ಹಿನ್ನೆಲೆಯಲ್ಲಿ ಇಷ್ಟು ದಿನ‌‌ ರಬ್ಬರ್ ಖರೀದಿ ಸ್ಥಗಿತಗೊಂಡಿದ್ದ ಉಜಿರೆ ರಬ್ಬರ್ ಸೊಸೈಟಿಯ ಲ್ಲಿ ಏ. 9 ರಿಂದ ಖರೀದಿ ಆರಂಭವಾಗಲಿದೆ ಎಂದು ಸೊಸೈಟಿ ಅಧ್ಯಕ್ಷ ಶ್ರೀಧರ ಜಿ ಭಿಡೆ ತಿಳಿಸಿದ್ದಾರೆ.

ಓರ್ವ ಬೆಳೆಗಾರರಿಗೆ ಗರಿಷ್ಠ ದಿನಕ್ಕೆ 100 ಕೆ.ಜಿ ಮಾತ್ರ ಮಾರಾಟಕ್ಕೆ ಅವಕಾಶ ವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಬ್ಬರ್ ಬೆಳೆಗಾರ ಸದಸ್ಯರು 236183 ನಂಬರ್ ಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಬರಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.