Thursday, March 19, 2026
ಸುದ್ದಿ

ಕೊರೋನಾ ಮುಕ್ತಿಗಾಗಿ ಹನುಮಾನ ಜಯಂತಿಯನ್ನು ಮನೆಗಳಲ್ಲಿ ಹನುಮಾನ್ ಚಾಲೀಸಾ ಪಠಸುವ ಮೂಲಕ ಆಚರಿಸೋಣ – ಪುತ್ತೂರಿನ ವಿಶ್ವಹಿಂದೂ ಪರಿಷತ್, ಬಜರಂಗದಳ ಕರೆ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ವತಿಯಿಂದ ಎಲ್ಲಾ ಹಿಂದೂ ಮನೆಗಳಲ್ಲಿ ಬೆಳಿಗ್ಗೆ ಕುಟುಂಬ ಸದಸ್ಯರು, ಕ್ಷೇಮ ಅಂತರವನ್ನು ಕಾಯ್ದುಕೊಂಡು ಶ್ರದ್ಧೆ ಹಾಗೂ ಭಕ್ತಿಯಿಂದ ಹನುಮಾನ ಚಾಲೀಸವನ್ನು 08.04. 2020 ರಂದು 11ಬಾರಿ ಪಠಿಸಿ ಶ್ರೀ ಹನುಮಾನ್ ಜಯಂತಿ ಉತ್ಸವವನ್ನು ಆಚರಿಸಬೇಕಾಗಿ ವಿನಂತಿಸಿಕೊಂಡಿದೆ.

ಪ್ರಕಟಣೆ ನೀಡಿರುವ ವಿ.ಎಚ್.ಪಿ. ಪ್ರಸ್ತುತ ನಮ್ಮ ದೇಶಕ್ಕೆ ಬಂದಿರುವ ಕೋರೋಣ ವೈರಸ್ ಕಂಟಕದಿಂದ ಮುಕ್ತಿ ಹೊಂದಲು, ಪ್ರತಿನಿತ್ಯ ಎಲ್ಲಾ ಹಿಂದೂ ಮನೆಗಳಲ್ಲಿ ಹನುಮಾನ್ ಚಾಲೀಸವನ್ನು ಪಠಿಸಿ,ಭಾರತ ಮಾತೆಯು ಕೋರೋಣ ಹೆಮ್ಮಾರಿ ಹಿಡಿತದಿಂದ ಬಿಡುಗಡೆಗೊಳಿಸುವಂತೆ ಶ್ರೀಹನುಮಾನ್ ಜಿ ಯನ್ನು ಪ್ರಾರ್ಥಿಸೋಣ ಎಂದು ವಿನಂತಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಅಧ್ಯಕ್ಷರು ಡಾ. ಕೆ. ಪ್ರಸನ್ನ ಹಾಗೂ ಕಾರ್ಯದರ್ಶಿ ಬಿಎಸ್. ಸತೀಶ್ ಪ್ರಕಟಣೆ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು