Wednesday, June 10, 2026
ಸುದ್ದಿ

ಸುಬ್ರಹ್ಮಣ್ಯ ;ಮಾತೃಶ್ರೀ ಸಂಜೀವಿನಿ ಸ್ವಸಹಾಯ ಸಂಘ ರಚನೆ-ಕಹಳೆ ನ್ಯೂಸ್

ಸುಬ್ರಹ್ಮಣ್ಯ ಸುಜಾತ ಗಣೇಶ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಸಂಘ ರಚನೆ ಕಾರ್ಯ ನಡೆಯಿತು. ಈ ನೂತನ ಸಂಘ ವನ್ನು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಪುಷ್ಪ. ಕೆ ಉದ್ಘಾಟಿಸಿದರು.

ಜಾಹೀರಾತು

ಮಾತೃಶ್ರೀ ಸಂಜೀವಿನಿ ಸ್ವಸಹಾಯ ಸಂಘ ಅಧ್ಯಕ್ಷರಾಗಿ ಕುಸುಮ, ಕಾರ್ಯದರ್ಶಿ ಯಾಗಿ ಸುಜಾತ ಗಣೇಶ ಆಯ್ಕೆಯಾಗಿದ್ದಾರೆ,ಸದಸ್ಯರಾಗಿ, ಮಾಲತಿ, ಭವಾನಿ, ಭಾರತಿ, ಸುಶೀಲ ಕಮಲ, ಲತಾ, ಸಂದ್ಯಾ, ಲೀಲಾವತಿ, ಹರ್ಷಿತ, ಶಾರದಾ,
ಈ ಸಂದರ್ಭದಲ್ಲಿ ಸಂಘದ ಸೇವಾ ಪ್ರತಿನಿಧಿಗಳಾದ ಹೇಮಾವತಿ ಹಾಗು ರತ್ನಾವತಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು