Wednesday, March 18, 2026
ಸುದ್ದಿ

ಯು.ಟಿ. ಖಾದರ್ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲು – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯು ಶಾಂತಿ ನೆಮ್ಮದಿಯಿಂದ ಇರುವ ಹೊತ್ತಿನಲ್ಲಿ ಡಿಸೆಂಬರ್ 18ರಂದು ಯು ಟಿ ಖಾದರ್ ಮಂಗಳೂರಲ್ಲಿ ಸಾರ್ವಜನಿಕ ಪ್ರಚೋದನಕಾರಿ ಭಾಷಣ ಮಾಡಿ, ಪೌರತ್ವ ಕಾಯಿದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದ್ದೇ ಆದಲ್ಲಿ ಕರ್ನಾಟಕವನ್ನು ಹೊತ್ತಿ ಉರಿಸಲಿದ್ದೇವೆ ಎಂದು ತೀವ್ರ ಆಕ್ರೋಶ ಭರಿತ ಮಾತುಗಳನ್ನಾಡಿ ಅಮಾಯಕರಿಗೆ ಪ್ರಚೋದನೆ ನೀಡಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ರಾಷ್ಟ್ರದ ವಿರುದ್ಧ ಮಂಗಳೂರಿನ ಶಾಂತಿ ಬಯಸುವ ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಈ ವಿಚಾರವಾಗಿ ವಿಶ್ವ ಹಿಂದೂ ಪರಿಷದ್ ಭಜರಂಗದಳ ಕಾರ್ಯಕರ್ತರು, ಯು.ಟಿ. ಖಾದರ್ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.