Sunday, June 14, 2026
ಸುದ್ದಿ

ಸಣ್ಣ ವೀಡಿಯೋ ವೈರಲಾಗಿ ಈ ಸುಂದರಿಗೆ ಒಂದೇ ದಿನದಲ್ಲಿ 2 ಲಕ್ಷ Instagram ಫಾಲೋವರ್ಸ್!

 

ಜಾಹೀರಾತು

ವೈರಲ್ : ಒರು ಅಧಾರ್ ಲವ್ ಎಂಬ ಮಲಯಾಳಂ ಚಿತ್ರದ ಒಂದು ಹಾಡಿನಲ್ಲಿ ಈಕೆ ತೋರಿಸಿದ ಮೋಹಕ ಕಣ್ಣಿನ ನೋಟ ಮತ್ತು ಕಣ್ಣಿನ ಸಣ್ಣೆಗೆ ಇಂಟರ್‌ನೆಟ್ ದುನಿಯಾ ಫಿದಾ ಆಗಿದೆ. ಪ್ರಿಯಾ ವಾರಿಯರ್ ಈಗ ಹೊಸ ಇಂಟರ್‌ನೆಟ್ ಸೆನ್ಸೇಶನ್!

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವೈರಲಾದ ಈ ವೀಡಿಯೋ ಮಲಯಾಳಂ ಅರ್ಥ ಆಗದವರೂ ಈಕೆ ವೀಡಿಯೋ ಹುಡುಕಿ ನೋಡಿ ಈಕೆಯನ್ನು instagram ಫೋಲೊ ಮಾಡಲು ಶುರು ಹಚ್ಚಿದ್ದಾರೆ. ಒಂದೇ ದಿನದಲ್ಲಿ ಎರಡು ಲಕ್ಷ Instagram followers ಬಂದಿದ್ದಾರೆ. Followers ಸಂಖ್ಯೆ ಹೆಚ್ಚುತ್ತಲೇ ಇದೆ.

ವರದಿ : ಕಹಳೆ ನ್ಯೂಸ್