Wednesday, March 18, 2026
ಸುದ್ದಿ

ಕೆ .ಪಾಂಡ್ಯರಾಜ ಬಲ್ಲಾಳ್ ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿಗಳು 2ನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ-ಕಹಳೆ ನ್ಯೂಸ್

ಮಂಗಳೂರು :- ಉಳ್ಳಾಲದ ಕೆ. ಪಾಂಡ್ಯರಾಜ ಬಲ್ಲಾಳ್ ಪದವಿಪೂರ್ವ ಕಾಲೇಜಿನ ಫುಟ್‍ಬಾಲ್ ತಂಡದ ವಿದ್ಯಾರ್ಥಿಗಳು ಸತತ ಎರಡನೇ ಬಾರಿಗೆ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದೇ ನವಂಬರ್ 27 ರಿಂದ ಡಿಸೆಂಬರ್ 6 ರ ತನಕ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನಡೆಯುವ 65 ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಫುಟ್ ಬಾಲ್ 19 ವರ್ಷ ಒಳಗಿನ ಹುಡುಗರ ರಾಷ್ಟ್ರೀಯ ತಂಡದಲ್ಲಿ ಕೆ. ಪಾಂಡ್ಯರಾಜ ಬಲ್ಲಾಳ್ ಕಾಲೇಜಿನ ವಿದ್ಯಾರ್ಥಿ ಯು. ಎಮ್. ಮೊಹಮ್ಮದ್ ಶಾನವಾಜ್ ಹಮೀದ್ ಸತತವಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುತ್ತಾರೆ.

ಕೆ .ಪಾಂಡ್ಯರಾಜ ಬಲ್ಲಾಳ್ ಪದವಿಪೂರ್ವ ಕಾಲೇಜಿನ ಫುಟ್ ಬಾಲ್ ತಂಡದ ವಿದ್ಯಾರ್ಥಿಗಳಾದ ಯು. ಎಮ್ ಮೊಹಮ್ಮದ್ ಶಾನವಜ್ ಹಮೀದ್, ಫಹಾಜ್ ಉಮರ್ ಹಸನ್, ಸುಹೈಭ್ ಅಹಮ್ಮದ್, ಮೊಹಮ್ಮದ್ ರಶೀಕ್ . ಹಾಗೂ ಬಾಲಕಿಯರ ತಂಡದಲ್ಲಿ ವಂಪ್ಲಿಡಫಿ ನೊಂಗ್ ಕ್ಯಾನ್‍ರಿ ಇವರು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು