Wednesday, March 18, 2026
ಸುದ್ದಿ

ಕಲಾಪೋಷಕ ಡಿ.ಭವಾನಿ ಶಂಕರ್ ನಿಧನ-ಕಹಳೆ ನ್ಯೂಸ್

ಪುತ್ತೂರು: ದರ್ಬೆ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಂಚಾಲಕ, ಕಲಾಪೋಷಕ ಡಿ.ಭವಾನಿ ಶಂಕರ್(70) ರವರು ಇಂದು ನಿಧನರಾಗಿದ್ದಾರೆ.

ಮೃತರ ಪತ್ನಿ, ಪುತ್ರರಾದ ಭರತನಾಟ್ಯ ವಿದ್ವಾನ್ ದೀಪಕ್ ಕುಮಾರ್, ಗಿರೀಶ್‍ರವರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು