Recent Posts

Saturday, April 25, 2026
ಸುದ್ದಿ

ಶಬರಿಮಲೆಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಮಾವೋವಾದಿಗಳ ಸಂಚು?- ಕಹಳೆ ನ್ಯೂಸ್

ತಿರುವನಂತಪುರಂ : ಶಬರಿಮಲೆ ತೀರ್ಥಿಯಾತ್ರೆ ಆರಂಭಗೊಂಡಿದ್ದು, ಇದೀಗ ಅಯ್ಯಪ್ಪನ ದರ್ಶನಕ್ಕೆ ಹೋಗುವ ಭಕ್ತರಿಗೆ ಉಗ್ರರ ಮತ್ತು ಮಾವೋವಾದಿಗಳ ಆತಂಕ ಎದುರಾಗಿದೆ.

ಶಬರಿಮಲೆಗೆ ಆಗಮಿಸುವ ಭಕ್ತರನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ನಡೆಸಲು ಮಾವೋವಾದಿ ನಕ್ಸಲರು ಸಂಚು ರೂಪಿಸಿದ್ದಾರೆ ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಕೇರಳ ರಾಜ್ಯ ಪೊಲೀಸ್ ಇಲಾಖೆ ನೆರೆಯ ರಾಜ್ಯಗಳ ಭದ್ರತಾ ಸಂಸ್ಥೆಗಳ ಸಹಾಯವನ್ನು ಕೋರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಬರಿಮಲೆಯಲ್ಲಿ ಮಾವೋವಾದಿಗಳ ದಾಳಿ ನಡೆಸುವ ಸಾಧ್ಯತೆ ಇದ್ದು, ಕೇರಳ ರಾಜ್ಯಾದ್ಯಂತ ಪೊಲೀಸರು ಹದ್ದಿನ ಕಣ್ಣೀಟ್ಟಿದ್ದಾರೆ.