Thursday, March 19, 2026
ಸುದ್ದಿ

Tik Tok’ ಮಾಡುವವರು ಓದಲೇ ಬೇಕಾದ ಸುದ್ದಿಯಿದು!-ಕಹಳೆ ನ್ಯೂಸ್

ಬೆಂಗಳೂರು : ಟಿಕ್ ಟಾಕ್ ಆಯಪ್ ಬಳಕೆಯಿಂದ ಸಾಕಷ್ಟು ತೊಂದರೆಗಳಾಗುತ್ತಿದ್ದರೂ , ಅದರ ಕ್ರೇಜ್ ಮಾತ್ರ ಇನ್ನೂ ನಿಂತಿಲ್ಲ . ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಆಯಪ್ ಗೆ ಮರುಳಾಗುತ್ತಿದ್ದಾರೆ . ಇದೀಗ ಟಿಕ್ ಟಾಕ್ ಮಾಡಲು ಹೋದ ಯುವಕನಿಗೆ ಮನೆಯವರು ಸಖತ್ ಗೂಸಾ ನೀಡಿದ ವಿಡಿಯೋಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯುವಕನೊಬ್ಬ ಟಿಕ್ ಟಾಕ್ ಮಾಡಲು ನೆಲದ ಮೇಲೆ ಸಾಸ್ ಚೆಲ್ಲಿ ಮಲಗಿ ರಕ್ತ ವಾಂತಿ ಮಾಡುವಂತೆ ನಟಿಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಮಗನ ಸ್ಥಿತಿ ನೋಡಿ ಗಾಬರಿಗೊಂಡು ಜೋರಾಗಿ ಕಿರುತ್ತಾ ಮನೆಯ ಸದಸ್ಯರಿಗೆ ಕರೆಯಲು ಹೋಗುತ್ತಾರೆ. ಮಹಿಳೆಯ ಕಿರುಚಾಟ ಶಬ್ದ ಕೇಳೆ ಮನೆಯರು ಸ್ಥಳಕ್ಕೆ ಬಂದಾಗ ಯುವಕ ನಗುತ್ತಾ ಎದ್ದು ಕುಳಿತಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಗನ ಈ ಹುಚ್ಚಾಟಕ್ಕೆ ತಾಯಿಗೆ ಶಾಕ್ ಆಗಿದ್ದು, ಮಗನಿಗೆ ಸಖತ್ ಗೂಸಾ ನೀಡಿದ್ದಾರೆ.

ಜಾಹೀರಾತು
ಜಾಹೀರಾತು