Monday, March 9, 2026
ಸುದ್ದಿ

ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಿದ ಅಶೋಕ ಅಣ್ಣ – ಕಹಳೆ ನ್ಯೂಸ್

ಪುತ್ತೂರು : ತಾಲೂಕಿನ ನರಿಮೊಗರು ಗ್ರಾಮದ ದೋಲ್ತಟ್ಟ ನಿವಾಸಿ ಶಶಿಕಲಾ ಎಂಬವರ ಮನೆಯ ಕೆಲಸವು ಆರ್ಥಿಕ ಸಮಸ್ಯೆಯಿಂದ ಅರ್ಧದಲ್ಲೇ ಸ್ಥಗಿತಗೊಂಡಿದ್ದು, ಇದನ್ನು ಮನಗಂಡ ಉದ್ಯಮಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಶಶಿಕಲಾ ಮನೆಗೆ ಖುದ್ದು ಭೇಟಿ ನೀಡಿ ಮನೆಗೆ ಬೇಕಾದ ಬ್ಲಾಕ್, ಸಿಮೆಂಟ್, ಶೀಟ್, ಹೊಯಿಗೆ, ಕಬ್ಬಿಣವನ್ನು ಒದಗಿಸಿಕೊಟ್ಟಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಿ.ಜೆ.ಪಿ. ಮುಖಂಡ ಅಶೋಕ್ ರೈ ಭೇಟಿ ನೀಡಿದ್ದ ವೇಳೆ ಸ್ಥಳೀಯ ಗ್ರಾ. ಪಂ ಸದಸ್ಯ ದಿನೇಶ್ ಗೌಡ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್