
ಮೂಡಬಿದ್ರೆಯ ಗಂಜಿ ಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲುಮರ – ಬಿರಾಮ ರಸ್ತೆ ಅಭಿವೃದ್ಧಿಗೆ ನಬಾರ್ಡ್ ಯೋಜನೆಯನ್ವಯ ರೂ. 50 ಲಕ್ಷವನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಬಿಡುಗಡೆಗೊಳಿಸಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಂತೆಯೇ ಗುದ್ದಲಿ ಪೂಜೆಯನ್ನು ಶಾಸಕ ಭರತ್ ಶೆಟ್ಟಿ ನೆರವೇರಿಸಿದರು.











