Friday, March 20, 2026
ಸುದ್ದಿ

ಮತ್ತೆ ಭಯದಲ್ಲಿ ಜೋಡುಪಾಲದ ಜನತೆ; ಭೂ ಕುಸಿತ ಮನೆ ಜಖಂ’_ ಕಹಳೆ ನ್ಯೂಸ್

ಜೋಡುಪಾಲ: ಜೋಡುಪಾಲ ಬಳಿ ಗುಡ್ಡವೊಂದು ಕುಸಿದ ಪರಿಣಾಮ ನಿರ್ಮಾಣ ಹಂತದಲ್ಲಿರುವ ವೀರೆಂದ್ರ ಎಂಬವರ ಮನೆ ಜಖಂಗೊಂಡಿದೆ.

ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಗುಡ್ಡ ಕುಸಿತದಿಂದ ನಿರ್ಮಾಣ ಹಂತದ ಮನೆ ಜಖಂಗೊಂಡಿದೆ. ಅಲ್ಲದೇ ಮನೆಯ ಮೇಲೆ ಮಣ್ಣು ಕುಸಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ಇಲ್ಲಿ ಭಾರಿ ಮಳೆ ಸುರಿದು ಗುಡ್ಡ ಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ, ಅಲ್ಲಿನ ಜಾಗದ ವಾಸ್ತವ ಸ್ಥಿತಿ ಬಗ್ಗೆ ಭೂ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು. ಆದರೆ ಈ ಬಾರಿ ಮಳೆ ತೀವ್ರ ಪ್ರಮಾಣದಲ್ಲಿ ಬಾರದಿದ್ದರೂ ಗುಡ್ಡ ಕುಸಿದಿದೆ. ಇದು ಅಲ್ಲಿನ ನಿವಾಸಿಗಳಿಗೆ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಜಾಹೀರಾತು
ಜಾಹೀರಾತು