Thursday, March 19, 2026
ಸುದ್ದಿ

ನಾರಾಯಣ ಮೂರ್ತಿಗೆ ‘ಡಾಕ್ಟರ್ ಆಫ್ ಸೈನ್ಸ್’ ಗೌರವ – ಕಹಳೆ ನ್ಯೂಸ್

ಲಂಡನ್: ಇನ್ಫೋಸಿಸ್‍ನ ಸಂಸ್ಥಾಪಕ ನಾರಾಯಣ ಮೂರ್ತಿಗೆ ಲಂಡನ್‍ನ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಲಭಿಸಿದೆ.
ಇಂದು ನಾನು ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ಒಂದು ದೊಡ್ಡ ಭಾಗ್ಯವಾಗಿದೆ. ಹೊನೊರಿಸ್ ಕಾಸಾ ಪ್ರಶಸ್ತಿಗೆ ಆಯ್ಕೆ ಮಾಡಿದ ರಾಯಲ್ ಹಾಲೊವೇ ಅವರಿಗೆ ನಾನು ಆಭಾರಿಯಾಗಿದ್ದೇನೆ. ಪದವೀಧರರಾಗಿ ಹೊಸ ಪೀಳಿಗೆಗೆ ಸೇರ್ಪಡೆಗೊಳ್ಳುತ್ತಿರುವ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ನಾರಾಯಣಮೂರ್ತಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು