
ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ರಾಷ್ಟ್ರೀಯ ಸೈನ್ಯ ದಳದವರು (ಎನ್.ಸಿ.ಸಿ) ಆಚರಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸ ವರ್ಗದವರು ಪಾಲ್ಗೊಂಡಿದ್ದರು ಹಾಗೂ ರಾಷ್ಟ್ರೀಯ ಸೈನ್ಯ ಅಧಿಕಾರಿ ಲೆಫ್ಟಿನೆಂಟ್ ಶೈಲೇಶ್ ಕುಮಾರ್ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.















