Thursday, April 30, 2026
ಸುದ್ದಿ

ಇವಿಎಂ ಬದಲು ಬ್ಯಾಲೇಟ್ ಪೇಪರ್ ಬರಲಿ-ಐವನ್ ಡಿಸೋಜ-ಕಹಳೆ ನ್ಯೂಸ್

ಇವಿಎಂ ಮಿಷನ್ ಬಗ್ಗೆ ಜನರಲ್ಲಿ ಸಂಶಯ ಮೂಡಿದ್ದು, ಲೋಕಸಭೆ ಚುನಾವಣೆ ಬಳಿಕ ಜನ ಸಾಮಾನ್ಯರಲ್ಲಿ ಇವಿಎಂ ಬಗ್ಗೆ ಗೊಂದಲ ಉಂಟಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕಾಗಿದ್ದು, ಮುಂದಿನ ದಿನಗಳಲ್ಲಿ ಇವಿಎಂ ಕೈಬಿಟ್ಟು ಬ್ಯಾಲೇಟ್ ಓಟ್ಟಿಗೆ ಮನವಿ ಮಾಡಲಿದ್ದಾರೆ. ಜನರಿಗೆ ನಂಬಿಕೆ ಇಲ್ಲದ ಇವಿಎಂ ಬಳಕೆಯನ್ನು ಆಯೋಗ ಕೈಬಿಡಬೇಕಾಗಿದೆ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿಕೆ ನೀಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು