Recent Posts

Wednesday, May 6, 2026
ಸುದ್ದಿ

ಆಲಾಡಿಯಲ್ಲಿ ಪೆಟ್ರೋಲ್ ಕಳವು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹುಡುಗ – ಕಹಳೆ ನ್ಯೂಸ್

ಆಲಾಡಿ : ಆಲಾಡಿ ವೆಂಟೆಡ್ ಡ್ಯಾಂನ ಬಳಿ ನಿಲ್ಲಿಸುತ್ತಿದ್ದ ಬೈಕ್‍ಗಳ ಪೆಟ್ರೋಲ್ ಕದಿಯುತ್ತಿದ್ದ ಮುಸ್ಲೀಂ ಹುಡುಗ ಇಂದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಪೆಟ್ರೋಲ್ ಕಳವಿನ ಬಗ್ಗೆ ವಿಚಾರಿಸಿದಾಗ ನಾನು ಡ್ಯಾಂಗೆ ಸ್ನಾನಕ್ಕೆ ಬಂದಿದ್ದೇನೆ ನನಗೂ ಪೆಟ್ರೋಲ್ ಕಳವಿಗೂ ಸಂಬಂಧವಿಲ್ಲ, ಎಂದಾಗ ಅನುಮಾನಗೊಂಡ ಸ್ಧಳೀಯರು ಆತನ ಗಾಡಿಯನ್ನು ಪರಿಶೀಲಿದರು, ಈ ಸಂದರ್ಭದಲ್ಲಿ ಆತನ ಗಾಡಿಯಲ್ಲಿ ಒಂದು ಬಾಟಲಿ ಪೆಟ್ರೋಲ್ ಇದ್ದು, ಇನ್ನು ಅನೇಕ ಖಾಲಿ ಬಾಟಲಿಗಳು ಪತ್ತೆಯಾಗಿದೆ. ಅಲ್ಲದೆ ಪೆಟ್ರೋಲ್ ಕಳವಿಗಾಗಿ ಅನೇಕ ಉಪಕರಣಗಳನ್ನು ಇಟ್ಟುಕೊಂಡಿದ್ದಾನೆ, ಈತನ ವಿರುದ್ಧ ಸ್ಧಳೀಯರು ಆಕ್ರೊಶಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು