Tuesday, April 28, 2026
ಸುದ್ದಿ

ಬೆಟ್ಟಂಪಾಡಿಯ ರೆಂಜದಲ್ಲಿ ಮೋದಿ ಟೀ-ಸ್ಟಾಲ್ – ಕಹಳೆ ನ್ಯೂಸ್

ಪುತ್ತೂರು: ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪೂರಕವಾಗಿ ಪುತ್ತೂರಿನ ಬೆಟ್ಟಂಪಾಡಿ ರೆಂಜದಲ್ಲಿ ಮೋದಿ ಟೀ ಸ್ಟಾಲ್ ಹಾಕಲಾಯಿತು. ಬೆಟ್ಟಂಪಾಡಿ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ ಇದರ ವತಿಯಿಂದ ಮೋದಿ ಪ್ರಮಾಣ ವಚನ ಕಾರ್ಯಕ್ರಮದ ಪ್ರಯುಕ್ತ ಮೋದಿ ಚಹಾ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು. ಕರುಣಾಕರ ಶೆಟ್ಟಿ ಕೋಮ್ಮಂಡ, ಸಂತೋಷ್ ಕುಲಾಲ್ ಉಡ್ಡಂಗಳ, ಪುರಂದರ ರೆಂಜ, ಶೇಷಪ್ಪ ರೆಂಜ, ಶಾಂತಪ್ಪ ಕುಲಾಲ್ ರೆಂಜ ಇವರ ಪ್ರಾಯೋಜಕತ್ವದಲ್ಲಿ ನಡೆಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು