ನಳಿನ್ ಕುಮಾರ್ ವಿರುದ್ಧ ಮಿಥುನ್ ರೈಗೆ ಹೀನಾಯ ಸೋಲು ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ಮುಖಭಂಗವಾಗಿದ್ದು. ಮನೆಯಿಂದ ಹೊರ ಬರಲೂ ಕಾಂಗ್ರೆಸ್ ಕಾರ್ಯಕರ್ತರು ನಾಚಿಕೆಗೊಳಗಾಗಿದ್ದಾರೆ.
ಪುತ್ತೂರು ಕಾಂಗ್ರೆಸ್ ಕಛೇರಿ, ಲೋಕ ಸಭಾ ಚುನಾವಣಾ ಫಲಿತಾಂಶದ ದಿನದಂದೇ ಬೀಕೋ ಎನ್ನುತ್ತಿತ್ತು.