Recent Posts

Saturday, May 9, 2026
ಸುದ್ದಿ

ಪಾಕಿಸ್ತಾನದಲ್ಲೂ ಉಗ್ರ ಮಸೂದ್ ಅಜರ್ ಬ್ಯಾನ್..!- ಕಹಳೆ ನ್ಯೂಸ್

ಪಾಕಿಸ್ತಾನ: ಮಸೂದ್ ಅಜರ್‌ನನ್ನ ವಿಶ್ವಸಂಸ್ಥೆ ಜಾಗತಿಕ ಉಗ್ರ ಎಂದು ಘೋಷಣೆಯಾಗುತ್ತಿದ್ದಂತೆ ಅಂತೂ ಇಂತೂ ಪಾಕಿಸ್ತಾನವೂ ನಿಷೇಧ ಹೇರಿದೆ. ಸದ್ಯ ಪಾಕ್‍ನಲ್ಲಿ ಅಜರ್ ಮೇಲೆ ನಿಷೇಧ ಹೇರಲಾಗಿದ್ದು, ಶೀಘ್ರದಲ್ಲೇ ಆತನ ಮೇಲೆ ಪ್ರಯಾಣ ನಿಷೇಧ ಹಾಗೂ ಆಸ್ತಿ ಮುಟ್ಟುಗೋಲು ಮತ್ತು ಶಸ್ತ್ರಾಸ್ತ್ರ ಸರಬರಾಜು ನಿಷೇಧಕ್ಕೂ ಕ್ರಮ ಕೈಗೊಳ್ಳಲಾಗುವುದು ಅಂತ ಪಾಕ್ ಹೇಳಿದೆ. ಪುಲ್ವಾಮಾ ಸೇರಿದಂತೆ ದೇಶದಲ್ಲಿ ಹಲವು ಭಯೋತ್ಪಾದಕ ದಾಳಿಗಳಿಗೆ ಕಾರಣನಾಗಿರುವ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್‍ನನ್ನು ವಿಶ್ವಸಂಸ್ಥೆಯು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿತ್ತು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು