ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಆರೋಪಿಗಳು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವೇಳೆ 3 ಆರೋಪಿಗಳಾದ ಅಶೋಕ್, ಸಂತೋಷ್ ಮತ್ತು ಸುನಿಲ್ ಬಂಧಿತರಾಗಿದ್ದಾರೆ. 4 ಲಕ್ಷ 20 ಸಾವಿರ ಮತ್ತು 5 ಮೊಬೈಲ್‍ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.