Thursday, March 19, 2026
ಸುದ್ದಿ

ಸದಾನಂದ ಗೌಡರಿಗೆ ನಗುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ : ಸಿದ್ದರಾಮಯ್ಯ – ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸಚಿವ ಸದಾನಂದ ಗೌಡರಿಗೆ ನಗುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ, ಎಲದಕ್ಕೂ ಹಲ್ಲು ಕಿಸಿಯುತ್ತಾರೆ ಎಂದು ಬೆಂಗಳೂರು ಉತ್ತರ ಕ್ಷೇತ್ರದಿಂದ ಕೃಷ್ಣಬೈರೇಗೌಡ ಪರ ಪ್ರಚಾರ ಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಸದಾನಂದ ಗೌಡರು ಒಕ್ಕಲಿಗರಲ್ಲ, ಅರೆಭಾಷೆ ಒಕ್ಕಲಿಗರು. ಅವರು ಇಲ್ಲಿಯವರೇ ಅಲ್ಲ, ಕೃಷ್ಣಬೈರೇಗೌಡ ಇಲ್ಲಿಯವರು. ಡಿವಿ ಸುಳ್ಯದವರು. ಅವರನ್ನು ಅಲ್ಲಿಗೆ ಓಡಿಸಿ ಎಂದು ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸದಾನಂದ ಗೌಡರು ಯಾವತ್ತೂ ಮತದಾರರನ್ನು ಆನಂದದಿಂದ ಇಟ್ಟಿಲ್ಲ. ಅವರ ರೈಲ್ವೆ ಖಾತೆ ಕಿತ್ತುಕೊಂಡಿರುವುದು ಯಾಕೆ ಎಂದು ಕೇಳಿದರೆ, ಅದಕ್ಕೂ ನಗುತ್ತಾರೆ. ಅವರು ಅಸಮರ್ಥ ವ್ಯಕ್ತಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಜಾಹೀರಾತು
ಜಾಹೀರಾತು