Wednesday, March 18, 2026
ಸುದ್ದಿ

ನರೇಂದ್ರ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟದ ಲೋಕಾರ್ಪಣೆ ; ಡಾ. ವಿನಯ ಹೆಗ್ಡೆ ಭಾಗಿ – ಕಹಳೆ ನ್ಯೂಸ್

ಪುತ್ತೂರು : ನರೇಂದ್ರ ಪದವಿ‌ ಪೂರ್ವ ಕಾಲೇಜು ವಿವೇಕ ನಗರ ತೆಂಕಿಲ ನೂತನ‌ ಕಟ್ಟಡ ಉದ್ಘಾಟನ ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್ ವಿನಯ ಹೆಗ್ಡೆ ನಡೆಸಿಕೊಟ್ಟರು‌‌.

ಬಳಿಕ‌ ಮಾತನಾಡಿದ ಡಾ. ಹೆಗ್ಡೆ, ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಅಧ್ಯಾಪಕ ವೃತ್ತಿ ಶ್ರೇಷ್ಠ ವೃತ್ತಿ ಯಾಕೆಂದ್ರೆ ಅಧ್ಯಪಾಕರು ವಿದ್ಯಾರ್ಥಿಗಳಿಗೋಸ್ಕರ ಅನೇಕ ತ್ಯಾಗಗಳನ್ನು‌ ಮಾಡುತ್ತಾರೆ ಅದರೆ ವಿದ್ಯಾರ್ಥಿಗಳು ಕೆಲವೆ ಕಾಲಗಳಲ್ಲಿ ಅದ್ಯಾಪಕರನ್ನು‌ ಮರೆಯುತ್ತಾರೆ ಈ ರೀತಿಯಾಗಬಾರದು ಮುಂದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಹಿಸಿದ್ದರು.

 

ವೇದಿಕೆಯಲ್ಲಿ BITS PILANI ಗೋವಾ ಕ್ಯಾಂಪಸ್ ನಿರ್ದೇಶಕ ಪ್ರೊ ರಘುರಾಮ ಜಿ., ಪ್ರೂ ಕಬಡ್ಡಿ ಆಟಗಾರ ಪ್ರಶಾಂತ್ ಮತ್ತು ಸುಕೇಶ್ ಹೆಗ್ಡೆ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.