Monday, June 8, 2026
ಸುದ್ದಿ

ಹಟ್ಟಿಯಲ್ಲಿ ಇದ್ದ 2 ಗೋವುಗಳು ಕಳ್ಳತನ – ಕಹಳೆ ನ್ಯೂಸ್

ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ರಮೇಶ್ ಚೌಟ ಎಂಬವರ ಹಟ್ಟಿಯಲ್ಲಿ ಇದ್ದ 2 ಗೋವುಗಳು ಕಳ್ಳತನವಾಗಿದ್ದು ಈ ಕುಟುಂಬವು ಗೋವು ಸಾಕಾಣಿಕೆಯ ಮೂಲಕ ಜೀವನ ಸಾಗಿಸುತ್ತಿದ್ದು ಗೋವುಗಳೇ ಕಳ್ಳತನವಾಗಿರುವುದರಿಂದ ಇವರಿಗೆ ದಿಕ್ಕೆ ತೋಚದಂತ ಆಗಿದೆ. ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿ ಧೈರ್ಯ ತುಂಬಿದ್ದಾರೆ. ಗೋವು ಕಳ್ಳರನ್ನು ಶೀಘ್ರವೇ ಬಂಧಿಸುವಂತೆ ಪೋಲೀಸ್ ಇಲಾಖೆಗೆ ಸೂಚಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು