Recent Posts

Friday, June 19, 2026
ಸುದ್ದಿ

ಉಡುಪಿ ಆರ್ ಟಿಓ ಆರ್.ಎಂ. ವರ್ಣೇಕರ್ ಮನೆಗೆ ಎಸಿಬಿ ದಾಳಿ ; 71 ಲಕ್ಷ ರೂ. ನಗದು ಪತ್ತೆ – ಕಹಳೆ ನ್ಯೂಸ್

ಮಂಗಳೂರಿನ : ಕಾಪಿಕಾಡಿನ ಎರಡಂತಸ್ತಿನ ಮನೆಯಲ್ಲಿ ಪರಿಶೀಲನೆ ಮನೆಯಲ್ಲಿ ತಪಾಸಣೆ ವೇಳೆ 71 ಲಕ್ಷ ರೂ. ನಗದು ಪತ್ತೆ

ಜಾಹೀರಾತು
ಜಾಹೀರಾತು

ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ದಾಖಲೆ ಪತ್ರಗಳು ವಶಕ್ಕೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಮಂಗಳೂರಿನಲ್ಲಿ ಏಆರ್ ಟಿಓ ಆಗಿದ್ದ ವೆರ್ಣೇಕರ್

ಎರಡು ಲಾಕರ್ ವಶಕ್ಕೆ ಪಡೆದ ಮಂಗಳೂರಿನ ಎಸಿಬಿ ಅಧಿಕಾರಿಗಳು

ಎರಡು ದಿನಗಳ ಹಿಂದೆ ಉಡುಪಿ ಆರ್ ಟಿಓ ಕಚೇರಿಗೆ ದಾಳಿ ನಡೆಸಿದ್ದ ಎಸಿಬಿ

ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೂರಿನಡಿ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದ ಅಧಿಕಾರಿಗಳು