Wednesday, July 29, 2026
ಸುದ್ದಿ

ಉಗ್ರ ದಾಳಿ ಖಂಡಿಸಿ ವಿಟ್ಲದಲ್ಲಿ ಪಾಕಿಸ್ಥಾನ ಧ್ವಜ ಮತ್ತು ಐಸಿಸ್ ಧ್ವಜವನ್ನು ಸುಟ್ಟು ಆಕ್ರೋಶ – ಕಹಳೆ ನ್ಯೂಸ್

ವಿಟ್ಲ: ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ವಿಟ್ಲ ಪ್ರಖಂಡ ಬಜರಂಗದಳದ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಕಿಸ್ಥಾನ ಧ್ವಜವನ್ನು ಮತ್ತು ಐಸಿಸ್ ಧ್ವಜವನ್ನು ಸುಟ್ಟು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು