Saturday, March 14, 2026
ಸುದ್ದಿ

ನಾಳೆ ಬಿ.ಸಿ. ರೋಡಿನಲ್ಲಿ ನಂಬರ್ ೧ ಸಂಸದ ನಳೀನ್ ಕುಮಾರ್ ಕಟೀಲ್ ಸಾರಥ್ಯದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಬೃಹತ್ ಸಮಾವೇಶ – ಕಹಳೆ ನ್ಯೂಸ್

ಬಿ.ಸಿ.ರೋಡ್ : ನಾಳೆ ಬೆಳಿಗ್ಗೆ 10-00ಗಂಟೆಗೆ ಬಿ.ಸಿ ರೋಡಿನಲ್ಲಿ ನಂಬರ್ ೧ ಸಂಸದ ನಳೀನ್ ಕುಮಾರ್ ಸಾರಥ್ಯದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಬೃಹತ್‌ ಸಮಾವೇಶ ನಡೆಯಲಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕೇಂದ್ರ ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್ ಬನಾಗವಹಿಸಲಿದ್ದು, ಈ ಸಂದರ್ಭದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳ ಉಚಿತ ಅಡುಗೆ ಅನಿಲ ವಿತರಿಸಲಿದ್ದು ಈ ಕಾರ್ಯಕ್ರಮಕ್ಕೆ ಬಿ.ಸಿ ರೋಡ್ ನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದ ಬಳಿಯ ಮೈದಾನದಲ್ಲಿ ಭಾರಿ ಸಿದ್ದತೆ ನಡೆಯುತ್ತಿದ್ದು ಸಮಾವೇಶದ ಸ್ಥಳಕ್ಕೆ ಬೃಹತ್ ಪೆಂಡಾಲ್ ಅಳವಡಿಸಲಾಗುತ್ತಿದೆ.

ಕಾರ್ಯಕ್ರಮದ ತಯಾರಿಯನ್ನು ಸಂಸದರಾದ ನಳಿನ್ ಕುಮಾರ್ ಕಟೀಲು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ , ಪರಿಶೀಲಿಸಿದರು.