Recent Posts

Friday, June 19, 2026
ಸುದ್ದಿ

ಬಿಜೆಪಿ ಶಾಸಕರಿಗೆ ಊರಿನಲ್ಲಿ ಸಂಕ್ರಾಂತಿ ಆಚರಿಸಲು ಬಾಗ್ಯವಿಲ್ಲ: ಐವನ್ ಡಿಸೋಜ – ಕಹಳೆ ನ್ಯೂಸ್

ಬಿಜೆಪಿ ಶಾಸಕರಿಗೆ ಊರಿನಲ್ಲಿ ಸಂಕ್ರಾಂತಿ ಆಚರಿಸಲು ಬಾಗ್ಯವಿಲ್ಲ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಪತ್ರಿಕಾಗೋಷ್ಠಿ ಬಿಜೆಪಿ ಬಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು

ದ.ಕ.ಜಿಲ್ಲೆ 7 ಬಿಜೆಪಿ ಶಾಸಕರು ಉಡುಪಿಯ 5 ಶಾಸಕರು ಕಾಣೆಯಾಗಿದ್ದಾರೆ ಜನರು ಹುಡುಕಾಟದಲ್ಲಿದ್ದಾರೆ. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು ಮಂಗನ ಕಾಯಿಲೆಯಿಂದ ಜನ ಭಯಬೀತರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಶಾಸಕರು ಮೋಜು ಮಸ್ತಿಯಲ್ಲಿದ್ದಾರೆ. ಹರಿಯಾಣದಲ್ಲಿ ಮಜಾ ಮಾಡುತ್ತಿರುವ ಬಿಜೆಪಿ ಶಾಸಕರಿಗೆ ತನ್ನ ಕಡೆಯಿಂದ ಸಂಕ್ರಾಂತಿಯ ಶುಭಾಶಯಗಳು ಎಂದು ವ್ಯಂಗ್ಯವಾಡಿದ್ದಾರೆ.