Recent Posts

Friday, June 19, 2026
ಸುದ್ದಿ

ಕುಕ್ಕೇ ಸುಬ್ರಹ್ಮಣ್ಯದಲ್ಲಿ ಕುಕ್ಕೇ ಲಿಂಗ ಜಾತ್ರಾ ಸಂಭ್ರಮ – ಕಹಳೆ ನ್ಯೂಸ್

ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕುಕ್ಕೇ ಲಿಂಗಜಾತ್ರೆ ಮಹೋತ್ಸವದ ಸಂಭ್ರಮ ಕಳೆಗಟ್ಟಿತ್ತು. ಈ ಕ್ಷೇತ್ರಕ್ಕೇ ಸಂಬಂಧಪಟ್ಟ ಮಲೆಕುಡಿಯರು ಪಾರಂಪರಿಕವಾಗಿ ನಡೆಸಿಕೊಂಡು ಬರುವ ಜಾತ್ರೆ ಇದಾಗಿದೆ.

ಜಾಹೀರಾತು
ಜಾಹೀರಾತು

ಮೊದಲಿಗೆ ಕುಕ್ಕೇ ಲಿಂಗ ದೇವರಿಗೆ ರಂಗಪೂಜೆ ನೆರವೇರಿ, ತದನಂತರ ಶ್ರೀ ಸುಬ್ರಹ್ಮಣ್ಯ ದೇವರ ಪಲ್ಲಕಿ ಉತ್ಸವ, ಬಂಡಿ ಉತ್ಸವ ಹಾಗು ದೈವಕ್ಕೆ ಕೋಲಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಕುಕ್ಕೆಲಿಂಗ ಜಾತ್ರೆಯಲ್ಲಿ ದೇವರ ಸೇವೆಮಾಡಿ ಶ್ರೀ ದೇವರ ಕೃಪೆಗೆ ಪಾತ್ರರಾದರು.