Sunday, June 14, 2026
ಸುದ್ದಿ

ವಿವಿಧ ಸಂಸ್ಕೃತಿಯನ್ನು ಒಗ್ಗೂಡಿಸಿಕೊಂಡು ಇಷ್ಟೊಂದು ಎತ್ತರಕ್ಕೆ ಬೆಳೆಯಲು ನನ್ನ ತಂದೆ ಕಾರಣ: ಜೇಸುದಾಸ್ – ಕಹಳೆ ನ್ಯೂಸ್

ಭಾರತದ ವಿವಿಧ ಧಾರ್ಮಿಕ ಭಾವನೆಗಳಿಗೆ ಚ್ಯುತಿ ಬರದಂತೆ ವಿವಿಧ ಸಂಸ್ಕೃತಿಯನ್ನು ಒಗ್ಗೂಡಿಸಿಕೊಂಡು ನಾನು ಇಷ್ಟೊಂದು ಎತ್ತರಕ್ಕೆ ಬೆಳೆಯಲು ನನ್ನ ತಂದೆಯವರು ಕಾರಣ ಎಂದು ಸಂಗೀತ ಮಾತ್ರಿಕ ಜೇಸುದಾಸ್ ಹೇಳಿದರು.

ಜಾಹೀರಾತು

ಜೇಸುದಾಸ್ ಯಾವುದೇ ಒಂದು ಜಾತಿ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದವರು ಅಲ್ಲ ಎಂದ ಅವರು, ಇದರಿಂದ ಎಲ್ಲವನ್ನು ಪ್ರೀತಿಸುವ ಹಾಗೂ ಮನಸ್ಸಿಗೆ ಬೇಡವಾದುದನ್ನು ವಿರೋಧಿಸುವ ಶಕ್ತಿ ಬರುತ್ತದೆ ಎಂದು ನನ್ನ ತಂದೆಯವರು ತಿಳಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅದೇ ತತ್ವವನ್ನು ನಾನು ಇಂದಿಗೂ ಪಾಲಿಸುತ್ತಿದ್ದೇನೆ. ಆದ್ದರಿಂದ ಪ್ರಪಂಚದ ಎಲ್ಲ ಜನರು ನನ್ನನ್ನು ಪ್ರೀತಿಸುತ್ತಾರೆ ಎಂದು ಹೇಳಿದರು.