Sunday, April 26, 2026
ಸುದ್ದಿ

ಸರಣಿ ಅಪಘಾತ: ಓರ್ವ ಬಾಲಕನಿಗೆ ಗಾಯ, 5 ಬೈಕ್, 1 ಆಟೋ ಜಖಂ – ಕಹಳೆ ನ್ಯೂಸ್

ಸರಣಿ ಅಪಘಾತ ಓರ್ವ ಬಾಲಕನಿಗೆ ಗಾಯಗೊಂಡು, ಐದು ಬೈಕ್ ಹಾಗೂ ಒಂದು ಆಟೋ ಜಖಂಗೊಂಡ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನಿಡಸಾಲೆ ಗ್ರಾಮದಲ್ಲಿ ನಡೆದಿದೆ.

ಲಾರಿ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಸಮೇತ ಟಿಪ್ಪರ್ ಮುಂದಕ್ಕೆ ಸಾಗಿ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಹಾಗೂ ಆಟೋ ಮೇಲೆ ಹರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಪಕ್ಕದಲ್ಲಿ ಇದ್ದ ಬಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದಾನೆ, ಇದರಿಂದಾಗಿ ಆಕ್ರೋಶಕೊಂಡ ಗ್ರಾಮಸ್ಧರು ಲಾರಿ ತಡೆದು ಪತಿಭಟನೆ ನಡೆಸಿದ್ದು, ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.