Wednesday, March 18, 2026
ಸುದ್ದಿ

ಡಾ. ಕುರುಂಜಿ ವೆಂಕಟರಮಣ ಗೌಡರ 90 ನೇ ಜನ್ಮದಿನ: ಪ್ರತಿಮೆಗೆ ಗೌರವಾರ್ಪಣೆ – ಕಹಳೆ ನ್ಯೂಸ್

ಸುಳ್ಯ: ಸುಳ್ಯದಲ್ಲಿ ಶಿಕ್ಷಣ ಸಂಸ್ಥೆಗಳ ಗುಚ್ಚವನ್ನೇ ಸ್ಥಾಪಿಸಿ, ಸುಳ್ಯದ ಹೆಸರನ್ನು ಶೈಕ್ಷಣಿಕ ಭೂಪಟದಲ್ಲಿ ಉಲ್ಲೇಖವಾಗುವಂತೆ ಮಾಡಿದ, ದಿವಂಗತ ಡಾ. ಕುರುಂಜಿ ವೆಂಕಟರಮಣ ಗೌಡರ 90 ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಸುಳ್ಯ ಕುರುಂಜಿ ಭಾಗ್‌ನಲ್ಲಿರುವ ಇವರ ಪ್ರತಿಮೆಗೆ, ಕುರುಂಜಿ ವೆಂಕಟರಮಣ ಗೌಡರ ಹಿರಿಯ ಪುತ್ರ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷ ಡಾ. ಕೆ ವಿ ಚಿದಾನಂದ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು. ಕಾಲೇಜಿನ ಎಲ್ಲ್ಲಾ ವಿಭಾಗದ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತಿಯಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು