Friday, September 25, 2026
ಉಡುಪಿಕಾರ್ಕಳರಾಜಕೀಯಸುದ್ದಿ

ಪರಶುರಾಮ ಥೀಂ ಪಾರ್ಕ್ ಜನಾಗ್ರಹ ಸಮಿತಿ ಆಯೋಜಿಸದ ಸಭೆಗೆ ಆಗಮಿಸಿದ ಮುನಿಯಾಲು ಉದಯ ಶೆಟ್ಟಿಗೆ ಘೇರಾವ್‌ ಹಾಕಿದ ಬೈಲೂರು ಗ್ರಾಮಸ್ಥರು – ಕಹಳೆ ನ್ಯೂಸ್

ಕಾರ್ಕಳದ ಬೈಲೂರಿನಲ್ಲಿ ಪರಶುರಾಮ ಥೀಂ ಪಾರ್ಕ್ ಜನಾಗ್ರಹ ಸಮಿತಿ ಇಂದು ಸಭೆ ಆಯೋಜಿಸಿತ್ತು. ಸಭೆಗೆ ಆಗಮಿಸಿದ ಮುನಿಯಾಲು ಉದಯ ಶೆಟ್ಟಿಗೆ ಘೇರಾವ್‌ ಹಾಕಿದ ಘಟನೆ ವರದಿಯಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಭೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಆಗಮಿಸಿ, ರಾಜಕೀಯ ಪ್ರೇರಿತವಾಗಿ ವ್ಯವಹರಿಸಲು ಮುಂದಾದಾಗ ಅಲ್ಲಿ ಸೇರಿದ್ದ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.