Friday, March 13, 2026
ಸುದ್ದಿ

ಇನ್ಮುಂದೆ ಕೇವಲ ಎರಡೇ ದಿನಗಳಲ್ಲಿ ಆಗಲಿದೆ ಸಿಮ್ ಪೋರ್ಟ್ – ಕಹಳೆ ನ್ಯೂಸ್

ದೂರ ಸಂಪರ್ಕ ಪ್ರಾಧಿಕಾರ ಟ್ರಾಯ್ ಮೊಬೈಲ್ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ.

ಇದರಿಂದಾಗಿ ಮೊಬೈಲ್ ಬಳಕೆದಾರರು ಮುಂದಿನ ದಿನಗಳಲ್ಲಿ ಕಡಿಮೆ ಸಮಯದಲ್ಲೇ ಮೊಬೈಲ್ ನಂಬರ್ ಪೋರ್ಟಬಿಲಿಟಿ ಮಾಡಿಕೊಳ್ಳಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೊಬೈಲ್ ನಂಬರ್ ಪೋರ್ಟಬಿಲಿಟಿ ಮೂಲಕ ಯಾವುದೇ ಕಂಪನಿಯ ಕಸ್ಟರ‍್ಸ್ ಮತ್ತೊಂದು ಕಂಪನಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ವರ್ಗಾವಣೆ ಮಾಡಬಹುದು ಅಂದ್ರೆ ಕೇವಲ ಎರಡು ದಿನಗಳಲ್ಲೇ ಮೊಬೈಲ್ ನಂಬರ್ ಪೋರ್ಟಬಿಲಿಟಿ ಸಾಧ್ಯವಾಗಲಿದೆ.

ಜಾಹೀರಾತು
ಜಾಹೀರಾತು

ಜೊತೆಗೆ ಈ ಹಿಂದೆ ಪೋರ್ಟಬಿಲಿಟಿಗಾಗಿ ಇದ್ದ ಹದಿನೈದು ದಿನಗಳ ಕಾಲಾವಕಾಶವನ್ನು ನಾಲ್ಕು ದಿನಗಳಿಗೆ ಇಳಿಕೆ ಮಾಡಲಾಗಿದೆ.