Thursday, June 11, 2026
ಸುದ್ದಿ

ನಾಳೆ ಜಿಸ್ಯಾಟ್ 7ಎ ಉಡಾವಣೆ: 35 ನೇ ಸಂವಹನ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ – ಕಹಳೆ ನ್ಯೂಸ್

ದೇಶದ 35 ನೇ ಸಂವಹನ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜಾಗಿದ್ದು, ಡಿ. 19 ರಂದು ಜಿಸ್ಯಾಟ್ 7ಎ ಅನ್ನು ಉಡಾವಣೆ ಮಾಡಲಾಗುತ್ತಿದೆ.

ಜಾಹೀರಾತು

ಜಿಎಸ್‌ಎಲ್‌ವಿ ಎಫ್ 11 ರಾಕೆಟ್ ಬಳಸಿ ಮಾಡುವ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇದರ ಆಯುಷ್ಯ ಎಂಟು ವರ್ಷಗಳಾಗಿದ್ದು, ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನೆಲೆಯಿಂದ ಉಡಾವಣೆ ಮಾಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಸೇನೆಯ ಸಂವಹನಕ್ಕೆ ನೆರವು ನೀಡಲಿದ್ದು, ಡ್ರೋನ್‌ಗಳ ನಿಯಂತ್ರಣಕ್ಕೂ ಮಹತ್ವದ್ದಾಗಿರಲಿದೆ.