Saturday, June 27, 2026
ಸುದ್ದಿ

ಸಿಶೆಲ್ಸ್ ನ್ಯಾಷನಲ್ ಡೇಗೆ ಪ್ರಧಾನಿ ಮೋದಿ ಮುಖ್ಯ ಅತಿಥಿ : 194 ವರ್ಷದ ದೈತ್ಯ ಆಮೆ ಜೋನಥನ್ ಭೇಟಿ – ಕಹಳೆ ನ್ಯೂಸ್

ವಿಕ್ಟೋರಿಯಾ: ಸಿಶೆಲ್ಸ್ ದೇಶದ ನ್ಯಾಷನಲ್ ಡೇಗೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ  ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದು, ಈ ವೇಳೆ 194 ವರ್ಷದ ಜೋನಥನ್ ಎಂಬ ದೈತ್ಯ ಆಮೆಯನ್ನು ಭೇಟಿ ಮಾಡಲಿದ್ದಾರೆ.

ಜಾಹೀರಾತು

ಜೂ.29ರಂದು ಸಿಶೆಲ್ಸ್ ದೇಶವು ತನ್ನ ರಾಷ್ಟ್ರೀಯ ದಿನ್ನವನ್ನು ಆಚರಿಸಲಿದೆ. ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಈ ಹಿನ್ನೆಲೆ ಮುಂದಿನ ವಾರ ಮೋದಿ ಸಿಶೆಲ್ಸ್‌ಗೆ ತೆರಳಿದ್ದು, ಈ ವೇಳೆ ವಿಶ್ವದ ಅತ್ಯಂತ ಹಿರಿಯ ಭೂಚರ 194 ವರ್ಷದ ಜೋನಥನ್ (Jonathan) ಆಮೆಯನ್ನು ಭೇಟಿ ಮಾಡಲಿದ್ದಾರೆ. ಬಳಿಕ ಅವರು ಸಿಶೆಲ್ಸ್‌ನ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ತೆರಳಲಿದ್ದು, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಮಹತ್ವವನ್ನು ಸಾರಲು ಅಲ್ಲಿ ಸಸಿಯೊಂದನ್ನು ನೆಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು