Monday, April 27, 2026
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ ಕಾಪು ತಾಲೂಕು ಪರಮಪೂಜ್ಯ ಡಾ, ಡಿ ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಹುಟ್ಟು ಹಬ್ಬದ ಪ್ರಯುಕ್ತ ಉಚಿತಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ ಕಾಪು ತಾಲೂಕು ಪರಮಪೂಜ್ಯ ಡಾ, ಡಿ ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಹುಟ್ಟು ಹಬ್ಬದ ಪ್ರಯುಕ್ತ ಉಚಿತಆರೋಗ್ಯ ಹಾಗೂ ನೇತ್ರತಪಾಸಣಾ ಶಿಬಿರವನ್ನು ಮಜೂರುಗ್ರಾಮ್ ಪಂಚಾಯತ ಸಭಾಭವನದಲ್ಲಿನಡೆಸಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಪ್ರಸಾದ್ ಶೆಟ್ಟಿ ವಳದೂರು ಅಧ್ಯಕ್ಷರು ಗ್ರಾಮ ಪಂಚಾಯತ್ ಮಜೂರು ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ದಯಾನಂದ ಹೇಜಮಾಡಿ ಅಧ್ಯಕ್ಷರು ಜನ ಜಾಗೃತಿ ವೇದಿಕೆ ಕಾಪುತಾಲೂಕು ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀ ಉದಯ್ ಕುಮಾರ್ ಶೆಟ್ಟಿ ಇನ್ನ ಜಿಲ್ಲಾಜನಜಾಗ್ರತಿವೇದಿಕೆ ಸದಸ್ಯರು ಉಡುಪಿಜಿಲ್ಲೆ ಬಾಲಕೃಷ್ಣ ಪೂಜಾರಿ ಪತ್ರಕರ್ತರು ಉಚಿಲ ಡಾಕ್ಟರ್ ತನ್ವಿ ನೇತ್ರ ತಜ್ಞರು ಪ್ರಸಾದ್ ನೇತ್ರಾಲಯಉಡುಪಿ ಶ್ರೀಮತಿ ಡಾಕ್ಟರ್ ಮಮತಾ ಕೆ ವಿ ಪ್ರಾಂಶುಪಾಲರು ಎಸ್ ಡಿ ಎಂ ಆಯುರ್ವೇದ ಕಾಲೇಜುಮತ್ತು ಆಸ್ಪತ್ರೆ ಉಡುಪಿ ಶ್ರೀಮತಿ ಮಮತಾ ಶೆಟ್ಟಿ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ ಕಾಪು ತಾಲೂಕು ಶ್ರೀ ರಾಘವೇಂದ್ರ ಶೆಟ್ಟಿ ಕೇಂದ್ರ ಸಮಿತಿಅಧ್ಯಕ್ಷರು ಕಾಪುತಾಲ್ಲೂಕು ಶ್ರೀ ಪ್ರಸಾದ್ಆಚಾರ್ಯ ಪಾದೂರು ವಲಯ ಅಧ್ಯಕ್ಷರು ಉಚಿಲ ಉಚ್ಚಿಲವಲಯದ ಮೇಲ್ವಿಚಾರಕರಾದ ವಿನುತಾ ಜ್ಞಾನವಿಕಾಸ ಸಮನ್ವಯಅಧಿಕಾರಿ ಸವಿತಾ ಸೇವಾಪ್ರತಿನಿಧಿ ರಜನಿ ಸದಸ್ಯರು ಹಾಜರಿದ್ದರು

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು