Saturday, June 13, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಇದರ 2025-2026 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಕೆ ಆರ್ ಜಯಪ್ರಶಾಂತ್ ಕುದ್ರೆಮಾರ್ ಆಯ್ಕೆ -ಕಹಳೆ ನ್ಯೂಸ್

ಕಲ್ಲಡ್ಕ: ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಕಲ್ಲಡ್ಕ ಇದರ 2025-2026 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಜಾಹೀರಾತು

ಅಧ್ಯಕ್ಷರಾಗಿ ಕೆ ಆರ್ ಜಯಪ್ರಶಾಂತ್ ಕುದ್ರೆಮಾರ್, ಉಪಾಧ್ಯಕ್ಷರಾಗಿ ಪ್ರಕಾಶ್ ನಾಯ್ಕ್ ಬಿ.ಆರ್.ನಗರ ಕಾರ್ಯದರ್ಶಿಯಾಗಿ ವಿಜೇತ್ ಕುಮಾರ್ ತೋಟ, ಜತೆ ಕಾರ್ಯದರ್ಶಿ ಯಾಗಿ ಪುಷ್ಪರಾಜ್ ಕೋಟ್ಯಾನ್ ತೋಟ, ಕೋಶಾಧಿಕಾರಿಯಾಗಿ ಯಕ್ಷಿತ್ ಗಣೇಶ್ ಮಜಲ್ ರವರರನ್ನು ಆಯ್ಕೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು