Recent Posts

Saturday, April 25, 2026
ಸುದ್ದಿ

ರಕ್ಷಿತ್ ಸಿನೆಮಾ ಕುರಿತು ರಶ್ಮಿಕಾ ಮಂದಣ್ಣ ಟ್ವೀಟ್ – ಕಹಳೆ ನ್ಯೂಸ್

ಬೆಂಗಳೂರು: ರಶ್ಮಿಕಾ ಮಂದಣ್ಣ ತನ್ನ ಹಳೇ ಪ್ರೇಮಿಯ ಗೆಳಯನಿಗೆ ಬರ್ತ್ ಡೇ ವಿಷ್ ಮಾಡಿದ್ದಾರೆ. ಹೌದು. ‘ಹುಟ್ಟು ಹಬ್ಬದ ಶುಭಾಶಯಗಳು ಸಚಿನ್. ಅವನೇ ಶ್ರೀಮನ್ನಾರಾಯಣ ಸಿನೆಮಾ ನೋಡಲು ಕಾಯ್ತಾ ಇದ್ದೀನಿ.

ಬೆಸ್ಟ್ ಆಫ್ ಲಕ್, ಆ್ಯಂಡ್ ಹ್ಯಾಪಿನೆಸ್ ಟು ಯೂ..’ ಹೀಗಂತ ರಶ್ಮಿಕಾ ಮಂದಣ್ಣ ತನಗೂ ಗೆಳೆಯನಾಗಿರುವ ಸಚಿನ್ ನಿರ್ದೇಶನದ, ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನೆಮಾದ ಕುರಿತಾಗಿ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದೊಂದು ರೀತಿ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಖುಷಿಯ ವಿಚಾರ ಆದ್ರೂ ರಶ್ಮಿಕಾ ಎಲ್ಲಿಯೂ ತನ್ನ ಹಳೇ ಬಾಯ್ ಫ್ರೆಂಡ್ ಹೆಸ್ರು ಹೇಳಿಲ್ಲ ಅನ್ನೋದು ಬೇಸರದ ಸಂಗತಿ.