ಶ್ರೀರಾಮ್ ಫ್ರೆಂಡ್ಸ್ ಅನಿಲಕಟ್ಟೆ ಆಶ್ರಯದಲ್ಲಿ ಅ.22 ರಂದು ಗೋಪೂಜೆ ಮತ್ತು ವಾಹನಪೂಜೆ -ಕಹಳೆ ನ್ಯೂಸ್

ಪುತ್ತೂರು: ಅ.22ರಂದು ಶ್ರೀರಾಮ್ ಫ್ರೆಂಡ್ಸ್ ಅನಿಲಕಟ್ಟೆ ಇದರ ಆಶ್ರಯದಲ್ಲಿ ಮೂರನೇ ವರ್ಷದ ಗೋಪೂಜೆ ಮತ್ತು ವಾಹನಪೂಜೆ ಕಾರ್ಯಕ್ರಮ ಬೆಳಿಗ್ಗೆ ಅನಿಲಕಟ್ಟೆ ಬಸ್ ಸ್ಟ್ಯಾಂಡ್ ಬಳಿ ನಡೆಯಲಿದೆ.