Friday, September 11, 2026
ಸುದ್ದಿ

ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಣೆಯ ವೇಳೆ ಹುತಾತ್ಮನಾದ ಕರ್ನಾಟಕದ ಯೋಧ – ಕಹಳೆ ನ್ಯೂಸ್

ಜಮ್ಮು ಕಾಶ್ಮೀರದಲ್ಲಿ ಕಾರ್ಯಚರಣೆಯ ವೇಳೆ ರಾಜ್ಯದ ಯೋಧ ಪ್ರಕಾಶ್ ಜಾಧವ್ ಮೃತರಾಗಿದ್ದಾರೆ. ಜಾಧವ್ ಚಿಕ್ಕೋಡಿ ತಾಲೂಕಿನವರಾಗಿದ್ದು ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

ಜಾಹೀರಾತು

ಅಂತ್ಯಕ್ರಿಯೆ ವೇಳೆ ಪ್ರಕಾಶ್ ಜಾಧವ್ ಹಮರ್ ರಹೇ ಘೋಷಣೆಯ ಮೂಲಕ ಹುತಾತ್ಮರಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು