Saturday, March 7, 2026
ಉಡುಪಿಕಾಪುಜಿಲ್ಲೆಪ್ರಾದೇಶಿಕಸುದ್ದಿಹೆಚ್ಚಿನ ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಆಯ್ಕೆ ಗೊಂಡಿರುವ 8 ಶಿಕ್ಷಕರಿಗೆ, ಮಂಜೂರಾತಿ ಪತ್ರ ವಿತರಣೆ; ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಖಾವಂದರಿಂದ ಶಿಕ್ಷಕಿಯರಿಗೆ ಶುಭಾಶಯ, ಉಡುಗೊರೆ -ಕಹಳೆ ನ್ಯೂಸ್

ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆಯ್ಕೆ ಗೊಂಡಿರುವ ಕಾಪು ತಾಲೂಕಿನ 8 ಸರಕಾರಿ ಶಾಲೆಗಳ ಜ್ಞಾನ ದೀಪಾ ಶಿಕ್ಷಕರಿಗೆ, ಮಂಜೂರಾತಿ ಪತ್ರ ವಿತರಣಾ ಪತ್ರವನ್ನು ಕಾಪುವಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿಯಲ್ಲಿ ವಿತರಿಸಲಾಯಿತು.

ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿ ಶ್ರೀ ಡಾ. ವೀರೇಂದ್ರ ಹೆಗ್ಗಡೆಯವರು ಶಿಕ್ಷಕರ ದಿನಾಚರಣೆಯ ಪ್ರಯುಕ್ತ,

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶುಭಾಶಯಗಳನ್ನು ತಿಳಿಸಿ ಉಡುಗೊರೆಯನ್ನು ನೀಡಿದ್ದು, ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಉಡುಗೊರೆಯನ್ನು ಶಿಕ್ಷಕರಿಗೆ ವಿತರಿಸಿ, ಉತ್ತಮ ರೀತಿ ಯಲ್ಲಿ ಮಕ್ಕಳಿಗೆ ಬೋಧನೆ ಮಾಡುವಂತೆ ಕಿವಿ ಮಾತು ಹೇಳಿ, ಅಭಿನಂದನೆಯನ್ನು ಸಲ್ಲಿಸಿದರು.

ಜಾಹೀರಾತು
ಜಾಹೀರಾತು

ಈ ಸಂದರ್ಭ ಆಡಳಿತ ಪ್ರಬಂಧಕಿ ಅಶ್ವಿತಾ ಮತ್ತಿತರರು ಉಪಸ್ಥಿತರಿದ್ದರು.