Sunday, July 26, 2026
ಸುದ್ದಿ

ಬೆಂಗ್ರೆ ಕಡಲ ಕಿನಾರೆಯಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ಯತ್ನ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಹೊರವಲಯದ ಬೆಂಗ್ರೆ ಕಡಲ ಕಿನಾರೆಯಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ಗೆ ಯತ್ನಿಸಿದ ಘಟನೆ ವಾರದ ಹಿಂದೆ ನಡೆದಿದೆ.

ಯುವಕನ ಜೊತೆ ವಿಹಾರಕ್ಕೆಂದು ಬೆಂಗ್ರೆ ಕಡಲ ಕಿನಾರೆಗೆ ಬಂದಿದ್ದ ಕಲ್ಲಡ್ಕ ಮೂಲದ ಯುವತಿ. ಗ್ಯಾಂಗ್ ರೇಪ್ ಗೆ ಯತ್ನ ಘಟನೆ ಸಂಬಂಧ ತಡವಾಗಿ ಪೊಲೀಸ್ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಬಂಧ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಶೋಧಕ್ಕೆ ಮಂಗಳೂರು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.