
ಕರಾವಳಿಯ ಪ್ರಸಿದ್ಧ ಜಾಹೀರಾತು ಕಂಪೆನಿಯಲ್ಲಿ ಉದ್ಯೋಗವಕಾಶವಿದ್ದು ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಖಾಲಿ ಇರುವ ಹುದ್ದೆಗಳ ವಿವರ: 1. ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ 2. ವಿಡಿಯೋ ಎಡಿಟರ್ 3. ಗ್ರಾಫಿಕ್ ಡಿಸೈನರ್ 4. ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ 5.ಕಂಟೆಂಟ್ ರೈಟರ್ ಗಳು ಬೇಕಾಗಿದ್ದಾರೆ.
ಕನಿಷ್ಠ ಒಂದು ವರ್ಷದ ಕೆಲಸದ ಅನುಭವ ಇರುವ ಅಭ್ಯರ್ಥಿಗಳು ತಕ್ಷಣ ಈ 7975547745
ಸಂಪರ್ಕಿಸಿ. ಆಕರ್ಷಕ ವೇತನ ಲಭ್ಯ.









